Google ಇನ್‌ಪುಟ್ ಪರಿಕರಗಳನ್ನು ಆನ್‌ಲೈನ್‌ನಲ್ಲಿ ಪ್ರಯತ್ನಿಸಿ

ವೆಬ್‌ನಲ್ಲಿ ಎಲ್ಲಾದರೂ, ನೀವು ಆರಿಸುವ ಭಾಷೆಯಲ್ಲಿ ಟೈಪ್ ಮಾಡಲು Google ಇನ್‌ಪುಟ್ ಪರಿಕರಗಳು ಅದನ್ನು ಇನ್ನಷ್ಟು ಸುಲಭಗೊಳಿಸುತ್ತವೆ. ಇನ್ನಷ್ಟು ತಿಳಿಯಿರಿ

ಪ್ರಯತ್ನಿಸಲು, ಕೆಳಗೆ ನಿಮ್ಮ ಭಾಷೆ ಮತ್ತು ಇನ್‌ಪುಟ್ ಪರಿಕರವನ್ನು ಆರಿಸಿ ಹಾಗೂ ಟೈಪ್ ಮಾಡಲು ಪ್ರಾರಂಭಿಸಿ.

Google ಇನ್‌ಪುಟ್ ಪರಿಕರಗಳು ಎಲ್ಲಿ ಲಭ್ಯವಿವೆ?

Google ಇನ್‌ಪುಟ್ ಪರಿಕರಗಳು ಆಂತರ್ನಿರ್ಮಿತವಾಗಿವೆ ಮತ್ತು ಕೆಳಗೆ ಪಟ್ಟಿಮಾಡಲಾದ ಉತ್ಪನ್ನಗಳಲ್ಲಿ ಬಳಸಲು ಸಿದ್ಧವಾಗಿವೆ. ಅವುಗಳನ್ನು ಸಕ್ರಿಯಗೊಳಿಸಲು, ನಿಮ್ಮ ಪ್ರಾಶಸ್ತ್ಯದ ಇನ್‌ಪುಟ್ ವಿಧಾನವನ್ನು ಹೊಂದಿಸಿ.

ಇನ್‌ಪುಟ್ ಪರಿಕರಗಳ Chrome ವಿಸ್ತರಣೆ ಅನ್ನು ಬಳಸಿಕೊಂಡು ವೆಬ್‍‌ನಲ್ಲಿ ಎಲ್ಲಾದರೂ Google ಇನ್‌ಪುಟ್ ಪರಿಕರಗಳನ್ನು ಕೂಡ ನೀವು ಬಳಸಬಹುದು.