ಮುಖಪುಟADS • FRA
add
ಅಡೀಡಸ್
ಹಿಂದಿನ ಮುಕ್ತಾಯ ಬೆಲೆ
€141.25
ದಿನದ ವ್ಯಾಪ್ತಿ
€139.25 - €141.40
ವರ್ಷದ ವ್ಯಾಪ್ತಿ
€135.00 - €238.00
ಮಾರುಕಟ್ಟೆ ಮಿತಿ
25.31ಬಿ EUR
ಸರಾಸರಿ ವಾಲ್ಯೂಮ್
2.73ಸಾ
P/E ಅನುಪಾತ
18.77
ಲಾಭಾಂಶ ಉತ್ಪನ್ನ
2.00%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
ETR
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (EUR) | ಡಿಸೆಂ 2025info | Y/Y ಬದಲಾವಣೆ |
|---|---|---|
ಆದಾಯ | 6.08ಬಿ | 1.86% |
ಕಾರ್ಯಾಚರಣೆಯ ವೆಚ್ಚಗಳು | 2.91ಬಿ | -3.97% |
ನಿವ್ವಳ ಆದಾಯ | 81.00ಮಿ | 307.69% |
ನಿವ್ವಳ ಆದಾಯದ ಮಾರ್ಜಿನ್ | 1.33 | 304.62% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.42 | — |
EBITDA | 302.50ಮಿ | 300.66% |
ಆದಾಯದ ಮೇಲಿನ ತೆರಿಗೆ ದರ | 12.50% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (EUR) | ಡಿಸೆಂ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 1.64ಬಿ | -35.18% |
ಒಟ್ಟು ಸ್ವತ್ತುಗಳು | 20.26ಬಿ | -1.90% |
ಒಟ್ಟು ಬಾಧ್ಯಸ್ಥಿಕೆಗಳು | 14.14ಬಿ | -4.40% |
ಒಟ್ಟು ಈಕ್ವಿಟಿ | 6.12ಬಿ | — |
ಬಾಕಿ ಉಳಿದಿರುವ ಷೇರುಗಳು | 177.35ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 4.37 | — |
ಸ್ವತ್ತುಗಳ ಮೇಲಿನ ಆದಾಯ | 2.25% | — |
ಬಂಡವಾಳದ ಮೇಲಿನ ಆದಾಯ | 3.92% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (EUR) | ಡಿಸೆಂ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | 81.00ಮಿ | 307.69% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 1.03ಬಿ | -13.49% |
ಹೂಡಿಕೆಯಿಂದ ಬಂದ ನಗದು | -238.00ಮಿ | -35.23% |
ಹಣಕಾಸು ವಹಿವಾಟಿನಿಂದ ಬಂದ ನಗದು | -208.00ಮಿ | 43.94% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 586.00ಮಿ | -13.06% |
ಉಚಿತ ನಗದು ಹರಿವು | 837.92ಮಿ | 13.97% |
ಕುರಿತು
</ref>
ಅಡೀಡಸ್ AG
ಅಡೀಡಸ್ AG FWB: ADS, ADR: ಒಂದು ಜರ್ಮನ್ ಕ್ರೀಡಾ ವಸ್ತ್ರಗಳನ್ನು ತಯಾರಿಸುವ ಸಂಸ್ಥಯಾಗಿದೆ ಹಾಗೂ ಅಡೀಡಸ್ ಗುಂಪಿನ ಮೂಲ ಕಂಪನಿಯಾಗಿದೆ; ಈ ಗುಂಪಿನಲ್ಲಿರುವ ಇತರ ಕಂಪನಿಗಳೆಂದರೆ ರೀಬಾಕ್ ಕ್ರೀಡಾ ತೊಡುಗೆಗಳ ಕಂಪನಿ, ಗಾಲ್ಫ್ ಕಂಪನಿ, ಮತ್ತು ರಾಕ್ ಪೋರ್ಟ್. ಕ್ರೀಡಾ ಪಾದರಕ್ಷಾ ತೊಡುಗೆಗಳಲ್ಲದೆ ಈ ಕಂಪನಿಯು ಇತರ ವಸ್ತುಗಳಾದ ಚೀಲಗಳು, ಅಂಗಿಗಳು, ಕೈಗಡಿಯಾರಗಳು, ನಯನತೊಡುಗೆಗಳು ಮತ್ತು ಇತರ ಕ್ರೀಡಾ ಹಾಗೂ ವಸ್ತ್ರ-ಸಂಬಂಧಿತ ವಸ್ತುಗಳನ್ನು ಉತ್ಪಾದಿಸುತ್ತದೆ. ಈ ಕಂಪನಿಯು ಯೂರೋಪ್ ನ ಅತಿ ದೊಡ್ಡ ಕ್ರೀಡಾಪೋಷಾಕುಗಳನ್ನು ತಯಾರಿಸುವ ಕಂಪನಿಯಾಗಿದ್ದು, ಅಮೆರಿಕದ ಪ್ರತಿಸ್ಪರ್ಧಿಯಾದ ನೈಕ್ ಕಂಪನಿಯ ಹೊರತಾಗಿ ಜಗತ್ತಿನ ಎರಡನೆಯ ಕ್ರೀಡಾಪೋಷಾಕುಗಳ ತಯಾರಿಕೆ ಕಂಪನಿಯಾಗಿದೆ.
ಅಡೀಡಸ್ ಅನ್ನು ೧೯೪೮ರಲ್ಲಿ ಅಡಾಲ್ಫ್ "ಅಡೀ" ಡಸ್ಸ್ಲರ್ ಸ್ಥಾಪಿಸಿದರು; ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫ್ಯಾಬ್ರಿಕ್ ಕಂಪನಿಯನ್ನು ತಾನು ತನ್ನ ಸಹೋದರ ರುಡಾಲ್ಫ್ ನೊಡನೆ ಹಂಚಿಕೊಂಡಾಗ ಈ ಕಂಪನಿಯನ್ನು ಆರಂಭಿಸಿದರು. ರುಡಾಲ್ಫ್ ನಂತರ ಪೂಮಾವನ್ನು ಸ್ಥಾಪಿಸಿದರು ಹಾಗೂ ಇದು ಅಡೀಡಸ್ ನ ಮೊದಲ ಪ್ರತಿಸ್ಪರ್ಧಿಯಾಗಿತ್ತು. ೧೯೪೯ರಲ್ಲಿ ನೋಂದಣಿಯಾದ ಅಡೀಡಸ್ ಈಗ ಪೂಮಾದೊಂದಿಗೆ ತನ್ನ ಮೂಲಕಚೇರಿಗಳನ್ನು ಜರ್ಮನಿಯ ಹರ್ಝೋಗೆನಾರಾಷ್ ನಲ್ಲಿ ಹೊಂದಿದೆ.
ಈ ಕಂಪನಿಯ ವಸ್ತ್ರ ಮತ್ತು ಷೂ ವಿನ್ಯಾಸಗಳು ಮೂರು ಸಮಾನಾಂತರ ಕೋಲುಗಳ ಲಾಂಛನವನ್ನು ಹೊಂದಿರುತ್ತವೆ, ಹಾಗೂ ಅದೇ ಲಾಂಛನವನ್ನೇ ಅಡೀಡಸ್ ಕಂಪನಿಯ ಪ್ರಸ್ತುತ ಚಿಹ್ನೆಯಾಗಿ ಅಧೆಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಈ "ಮೂರು ಪಟ್ಟಿಗಳು" ಚಿಹ್ನೆಯನ್ನು ಫಿನ್ ಲ್ಯಾಂಡ್ ನ ಕಂಪನಿಯಾದ ಕರ್ಹು ಸ್ಪೋರ್ಟ್ಸ್ ನಿಂದ ೧೯೫೧ರಲ್ಲಿ ಕೊಳ್ಳಲಾಯಿತು. Wikipedia
ಸ್ಥಾಪನೆಯ ದಿನಾಂಕ
ಆಗ 18, 1949
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
56,713