ಮುಖಪುಟHOG • BCBA
add
ಹಾರ್ಲೆ-ಡೇವಿಡ್ಸನ್
ಹಿಂದಿನ ಮುಕ್ತಾಯ ಬೆಲೆ
$9,070.00
ದಿನದ ವ್ಯಾಪ್ತಿ
$8,795.00 - $9,130.00
ವರ್ಷದ ವ್ಯಾಪ್ತಿ
$8,030.00 - $15,520.00
ಮಾರುಕಟ್ಟೆ ಮಿತಿ
2.13ಬಿ USD
ಸರಾಸರಿ ವಾಲ್ಯೂಮ್
154.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (USD) | ಡಿಸೆಂ 2025info | Y/Y ಬದಲಾವಣೆ |
|---|---|---|
ಆದಾಯ | 496.16ಮಿ | -27.84% |
ಕಾರ್ಯಾಚರಣೆಯ ವೆಚ್ಚಗಳು | 247.80ಮಿ | 15.16% |
ನಿವ್ವಳ ಆದಾಯ | -279.30ಮಿ | -138.94% |
ನಿವ್ವಳ ಆದಾಯದ ಮಾರ್ಜಿನ್ | -56.29 | -231.12% |
ಪ್ರತಿ ಹಂಚಿಕೆಗೆ ಗಳಿಕೆಗಳು | -2.44 | -162.37% |
EBITDA | -316.85ಮಿ | -129.37% |
ಆದಾಯದ ಮೇಲಿನ ತೆರಿಗೆ ದರ | 17.14% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (USD) | ಡಿಸೆಂ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 3.09ಬಿ | 179.63% |
ಒಟ್ಟು ಸ್ವತ್ತುಗಳು | 8.04ಬಿ | -32.29% |
ಒಟ್ಟು ಬಾಧ್ಯಸ್ಥಿಕೆಗಳು | 4.89ಬಿ | -43.97% |
ಒಟ್ಟು ಈಕ್ವಿಟಿ | 3.16ಬಿ | — |
ಬಾಕಿ ಉಳಿದಿರುವ ಷೇರುಗಳು | 114.31ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 328.39 | — |
ಸ್ವತ್ತುಗಳ ಮೇಲಿನ ಆದಾಯ | -9.70% | — |
ಬಂಡವಾಳದ ಮೇಲಿನ ಆದಾಯ | -12.12% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (USD) | ಡಿಸೆಂ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | -279.30ಮಿ | -138.94% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 152.02ಮಿ | 14.15% |
ಹೂಡಿಕೆಯಿಂದ ಬಂದ ನಗದು | 3.57ಬಿ | 3,374.38% |
ಹಣಕಾಸು ವಹಿವಾಟಿನಿಂದ ಬಂದ ನಗದು | -2.46ಬಿ | -178.02% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 1.27ಬಿ | 289.94% |
ಉಚಿತ ನಗದು ಹರಿವು | 3.48ಬಿ | 6,027.63% |
ಕುರಿತು
ಅನೇಕವೇಳೆ H-D ಅಥವಾ ಹಾರ್ಲೆ ಎಂದು ಸಂಕ್ಷೇಪಿಸಲಾಗುವ ಹಾರ್ಲೆ-ಡೇವಿಡ್‌ಸನ್ ಸಂಸ್ಥೆಯು ಒಂದು ಅಮೇರಿಕನ್ ಮೋಟಾರು ಸೈಕಲ್/ವಾಹನ ತಯಾರಕ ಸಂಸ್ಥೆ. 20ನೇ ಶತಮಾನದ ಮೊದಲ ದಶಕದ ಅವಧಿಯಲ್ಲಿ ವಿಸ್ಕಾನ್ಸಿನ್‌ನ ಮಿಲ್ವಾಕೀ ನಗರದಲ್ಲಿ ಸ್ಥಾಪಿಸಲಾದ ಈ ಕಂಪೆನಿಯು, ಬೃಹತ್ ಆರ್ಥಿಕ ಕುಸಿತದ ಸಮಯದಲ್ಲೂ ಉಳಿದುಕೊಂಡಿದ್ದ ಎರಡು ಪ್ರಮುಖ ಅಮೇರಿಕನ್ ಮೋಟಾರು ಸೈಕಲ್/ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿತ್ತು. ಜಪಾನೀ ತಯಾರಕರ ಪೈಪೋಟಿ ಹಾಗೂ ಕಳಪೆ ಗುಣಮಟ್ಟ ನಿಯಂತ್ರಣದ ಸಮಸ್ಯೆಯ ಅವಧಿಗಳಲ್ಲಿ ಕೂಡಾ ಹಾರ್ಲೆ-ಡೇವಿಡ್‌ಸನ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು.
ಕಂಪೆನಿಯು ಹೆದ್ದಾರಿಯಲ್ಲಿ ಪ್ರಯಾಣಿಸಲು ವಿನ್ಯಾಸ ಮಾಡಿದ ಭಾರೀ ಮೋಟಾರು ಸೈಕಲ್/ವಾಹನಗಳನ್ನು ಕೂಡಾ ಮಾರಾಟ ಮಾಡುತ್ತದೆ. ಹಾರ್ಲೆ-ಡೇವಿಡ್‌ಸನ್ ಮೋಟಾರು ಸೈಕಲ್/ವಾಹನಗಳು ವೈಶಿಷ್ಟ್ಯಪೂರಿತ ವಿನ್ಯಾಸ ಹಾಗೂ ನಿಷ್ಕಾಸದ ರೀತಿಗಳಿಗೆ ಪ್ರಸಿದ್ಧವಾಗಿವೆ. ಅವರು ಮೋಟಾರು ಸೈಕಲ್/ವಾಹನಗಳಲ್ಲಿ ಚಾಪ್ಪರ್-ವಿನ್ಯಾಸ ರೂಪುಗೊಳ್ಳುವಿಕೆಗೆ ದಾರಿ ಮಾಡಿದ ಭಾರೀ ಗ್ರಾಹಕೀಕರಣಗಳ ಪದ್ಧತಿಗೆ ಪ್ರಸಿದ್ಧವಾಗಿದ್ದಾರೆ. ಆಧುನಿಕ VRSC ಮಾದರಿ ವಾಹನ ಪೀಳಿಗೆಯನ್ನು ಹೊರತುಪಡಿಸಿ, ಪ್ರಸ್ತುತ ಹಾರ್ಲೆ-ಡೇವಿಡ್‌ಸನ್ ಮೋಟಾರು ಸೈಕಲ್/ವಾಹನಗಳು ಅಭಿಜಾತ ಹಾರ್ಲೆ ಶೈಲಿಗಳನ್ನು ಬಿಂಬಿಸುತ್ತವೆ. ಹಾರ್ಲೆ-ಡೇವಿಡ್‌ಸನ್ ಸಂಸ್ಥೆಯ ಹಗುರ ಮೋಟಾರು ಸೈಕಲ್/ವಾಹನಗಳ ಮಾರುಕಟ್ಟೆಯಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಕನಿಷ್ಟ ಯಶಸ್ಸನ್ನು ಮಾತ್ರವೇ ಕಂಡಿದ್ದು 1978ರಲ್ಲಿ ನಡೆದ ಅವರ ಇಟಾಲಿಯನ್ ಏರ್‌ಮಾಕ್ಕಿ/ಚ್ಛಿ ಅಂಗಸಂಸ್ಥೆಯ ಮಾರಾಟದ ನಂತರ ಬಹುಮಟ್ಟಿಗೆ ಕೈಬಿಡಲಾಗಿದೆ. Wikipedia
ಸ್ಥಾಪನೆಯ ದಿನಾಂಕ
1903
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
5,900