ಮುಖಪುಟVLVLY • OTCMKTS
ವೋಲ್ವೋ
$25.65
ಮೇ 9, 08:10:00 ಅಪರಾಹ್ನ GMT-4 · USD · OTCMKTS · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$25.34
ದಿನದ ವ್ಯಾಪ್ತಿ
$25.49 - $25.65
ವರ್ಷದ ವ್ಯಾಪ್ತಿ
$18.27 - $30.14
ಮಾರುಕಟ್ಟೆ ಮಿತಿ
567.81ಬಿ SEK
ಸರಾಸರಿ ವಾಲ್ಯೂಮ್
52.26ಸಾ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(SEK)ಮಾರ್ಚ್ 2024Y/Y ಬದಲಾವಣೆ
ಆದಾಯ
131.18ಬಿ-0.10%
ಕಾರ್ಯಾಚರಣೆಯ ವೆಚ್ಚಗಳು
17.41ಬಿ1.77%
ನಿವ್ವಳ ಆದಾಯ
14.08ಬಿ9.06%
ನಿವ್ವಳ ಆದಾಯದ ಮಾರ್ಜಿನ್
10.739.16%
ಪ್ರತಿ ಹಂಚಿಕೆಗೆ ಗಳಿಕೆಗಳು
6.921.13%
EBITDA
20.48ಬಿ4.69%
ಆದಾಯದ ಮೇಲಿನ ತೆರಿಗೆ ದರ
23.53%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(SEK)ಮಾರ್ಚ್ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
91.44ಬಿ8.51%
ಒಟ್ಟು ಸ್ವತ್ತುಗಳು
719.87ಬಿ10.00%
ಒಟ್ಟು ಬಾಧ್ಯಸ್ಥಿಕೆಗಳು
556.01ಬಿ16.87%
ಒಟ್ಟು ಈಕ್ವಿಟಿ
163.85ಬಿ
ಬಾಕಿ ಉಳಿದಿರುವ ಷೇರುಗಳು
2.03ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
0.32
ಸ್ವತ್ತುಗಳ ಮೇಲಿನ ಆದಾಯ
6.56%
ಬಂಡವಾಳದ ಮೇಲಿನ ಆದಾಯ
10.93%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(SEK)ಮಾರ್ಚ್ 2024Y/Y ಬದಲಾವಣೆ
ನಿವ್ವಳ ಆದಾಯ
14.08ಬಿ9.06%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
8.52ಬಿ1,112.60%
ಹೂಡಿಕೆಯಿಂದ ಬಂದ ನಗದು
-9.09ಬಿ-112.02%
ಹಣಕಾಸು ವಹಿವಾಟಿನಿಂದ ಬಂದ ನಗದು
6.47ಬಿ24.28%
ನಗದಿನಲ್ಲಿ ಆದ ಒಟ್ಟು ಬದಲಾವಣೆ
7.94ಬಿ2,617.81%
ಉಚಿತ ನಗದು ಹರಿವು
33.40ಬಿ1,081.41%
ಕುರಿತು
ಇದು ವೋಲ್ವೋ ಗ್ರೂಪ್‌ - ಎಬಿ ವೋಲ್ವೋ ಬಗೆಗಿನ ಲೇಖನ; ವೋಲ್ವೋ ಕಾರುಗಳು ಎನ್ನುವುದು ವೋಲ್ವೋ ಟ್ರೇಡ್‌ಮಾರ್ಕ್‌ಅನ್ನು ಬಳಸಿಕೊಂಡು ಪ್ಯಾಸೆಂಜರ್‌ ವಾಹನಗಳನ್ನು ತಯಾರಿಸುವ, ಫೋರ್ಡ್‌ ಮೋಟಾರ್‌ ಕಂಪನಿಯ ಒಡೆತನದಲ್ಲಿದ್ದು ಈಗ ಜೇಜಿಯಾಂಗ್‌ ಗೀಲಿ ಹೋಲ್ಡಿಂಗ್‌ ಗ್ರೂಪ್‌ಗೆ ಮಾರಾಟವಾಗಿರುವ ಸಂಸ್ಥೆ. ಎಬಿ ವೋಲ್ವೋ ಎನ್ನುವುದು ಸ್ವೀಡನ್‌ ದೇಶದ, ಟ್ರಕ್‌, ಬಸ್ಸು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಒಳಗೊಂಡಂತೆ ವಾಣಿಜ್ಯ ವಾಹನಗಳನ್ನು ತಯಾರು ಮಾಡುವ ಸಂಸ್ಥೆ. 1999ರವರೆಗೆ ಅದು ಕಾರುಗಳನ್ನೂ ಉತ್ಪನ್ನ ಮಾಡುತ್ತಿದ್ದವು. ವೋಲ್ವೋ ಜಲ ಮತ್ತು ಔದ್ಯೋಗಿಕ ಡ್ರೈವ್‌ ವ್ಯವಸ್ಥೆಗಳು ಮತ್ತು ಅಂತರಿಕ್ಷಯಾನ ಭಾಗಗಳನ್ನು ಸರಬರಾಜು ಮಾಡುತ್ತದೆ ಮತ್ತು ಹಣಕಾಸು ಸೇವೆಗಳನ್ನೂ ನೀಡುತ್ತದೆ. 1915ರಲ್ಲಿಯೇ ಎಬಿ ಎಸ್‌ಕೆಎಫ್‌‌ನ ಉಪಸಂಸ್ಥೆಯಾಗಿ ವೋಲ್ವೋ ಪ್ರಾರಂಭವಾಗಿದ್ದರೂ ಸಹ, ಸ್ವೀಡನ್‌ನ ಈ ಬಾಲ್‌ ಬ್ರೇರಿಂಗ್‌ ಮತ್ತು ಆಟೋ ಉತ್ಪಾದಕ ಸಂಸ್ಥೆಯು 14 ಏಪ್ರಿಲ್‌ 1927ರಂದು ತನ್ನ ಸ್ಥಾಪನೆಯಾಯಿತು ಎನ್ನುತ್ತದೆ. ಮೊದಲ ಕಾರು, ವೋಲ್ವೋ ÖV 4 ಸರಣಿಯು ಹಿಸಿಂಗೆನ್‌, ಗೊಟೆನ್‌ಬರ್ಗ್‌ನಲ್ಲಿದ್ದ ಕಾರ್ಖಾನೆಯಿಂದ ಹೊರಉರುಳಿತು. ವೋಲ್ವೋ ಎಂದರೆ ಲ್ಯಾಟಿನ್‌ ಭಾಷೆಯಲ್ಲಿ "ನಾನು ಉರುಳುತ್ತೇನೆ" ಎಂದು, "ವೋಲ್ವೀರ್‌‍" ಪದದಿಂದ ಬಂದಿದೆ. ವೋಲ್ವೋ ಎಂಬ ಹೆಸರನ್ನು, ಬಾಲ್‌ ಬೇರಿಂಗ್‌ನ ವಿಶೇಷ ಸರಣಿಗೆ ಟ್ರೇಡ್‌ಮಾರ್ಕ್‌ ಆಗಿ ಬಳಸಿಕೊಳ್ಳುವುದಕ್ಕಾಗಿ ಎಸ್‌ಕೆಎಫ್‌ ಎಬಿಯೊಳಗೇ ಒಂದು ಬೇರೆ ಕಂಪನಿಯೆಂದು ಮೇ 1911ರಲ್ಲಿ ನೋಂದಣಿ ಮಾಡಲಾಯಿತು. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 14, 1927
ವೆಬ್‌ಸೈಟ್
ಉದ್ಯೋಗಿಗಳು
91,242
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು