Google ಇನ್‌ಪುಟ್ ಪರಿಕರಗಳ Chrome ವಿಸ್ತರಣೆ
ಬಳಕೆದಾರರು Chrome ನಲ್ಲಿ ಯಾವುದೇ ವೆಬ್ ಪುಟಗಳಲ್ಲಿ ಇನ್‌ಪುಟ್ ಪರಿಕರಗಳನ್ನು ಬಳಸಲು Google ಇನ್‌ಪುಟ್ ಪರಿಕರಗಳ Chrome ವಿಸ್ತರಣೆಯು ಅನುಮತಿಸುತ್ತದೆ. ಇನ್‌ಪುಟ್ ಪರಿಕರಗಳ Chrome ವಿಸ್ತರಣೆಯನ್ನು ಬಳಸಿಕೊಳ್ಳಲು, ಈ ಹಂತಗಳನ್ನು ಅನುಸರಿಸಿ:
- Google ಇನ್‌ಪುಟ್ ಪರಿಕರಗಳನ್ನು ಸ್ಥಾಪಿಸಿ
- ವಿಸ್ತರಣೆ ಐಕಾನ್  ಕ್ಲಿಕ್ ಮಾಡಿ ಮತ್ತು “ವಿಸ್ತರಣೆ ಆಯ್ಕೆಗಳು” ಆಯ್ಕೆಮಾಡಿ ಕ್ಲಿಕ್ ಮಾಡಿ ಮತ್ತು “ವಿಸ್ತರಣೆ ಆಯ್ಕೆಗಳು” ಆಯ್ಕೆಮಾಡಿ
- “ವಿಸ್ತರಣೆ ಆಯ್ಕೆಗಳ” ಪುಟದಲ್ಲಿ, ನೀವು ಎಡದಿಂದ ಬಲಕ್ಕೆ ಬಯಸುವ ಇನ್‌ಪುಟ್ ಪರಿಕರವನ್ನು ಆಯ್ಕೆಮಾಡಿ.
- ಇನ್‌ಪುಟ್ ಪರಿಕರವನ್ನು ಸೇರಿಸಲು ಎಡಭಾಗದಲ್ಲಿ ಡಬಲ್ ಕ್ಲಿಕ್ ಮಾಡಿ. ಆಯ್ಕೆಯನ್ನು ತೆಗೆದುಹಾಕಲು ಬಲಭಾಗದಲ್ಲಿ ಡಬಲ್ ಕ್ಲಿಕ್ ಮಾಡಿ.
- ಬಲಭಾಗದಲ್ಲಿರುವ ಇನ್‌ಪುಟ್ ಪರಿಕರವನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆಮಾಡಲಾದ ಇನ್‌ಪುಟ್ ಪರಿಕರಗಳನ್ನು
          ವಿಂಗಡಿಸಿ ಹಾಗೂ  ಮತ್ತು ಮತ್ತು ಐಕಾನ್‌ಗಳನ್ನು ಕ್ಲಿಕ್ ಮಾಡಿ. ಐಕಾನ್‌ಗಳನ್ನು ಕ್ಲಿಕ್ ಮಾಡಿ.
          ಇನ್‌ಪುಟ್ ಪರಿಕರವನ್ನು ಬಳಸಲು, ವಿಸ್ತರಣೆ ಐಕಾನ್ ಕ್ಲಿಕ್ ಮಾಡಿ. ಕಾಣಿಸಿಕೊಳ್ಳುವ ಡ್ರಾಪ್-ಡೌನ್
          ಮೆನುವಿನಲ್ಲಿ, ಅಪೇಕ್ಷಿತ ಇನ್‌ಪುಟ್ ಪರಿಕರವನ್ನು ಆಯ್ಕೆಮಾಡಿ. ಇನ್‌ಪುಟ್ ಪರಿಕರವನ್ನು ಆನ್
          ಮಾಡುವುದರೊಂದಿಗೆ,  ನಂತೆ ವಿಸ್ತರಣೆ ಬಟನ್ ಬಣ್ಣವಿರುವ
          ಐಕಾನ್ ಆಗಿ ಮಾರ್ಪಡುತ್ತದೆ. ಇನ್‌ಪುಟ್ ಪರಿಕರವು ಆಫ್ ಆದ ಸಂದರ್ಭದಲ್ಲಿ, ಬಟನ್
 ನಂತೆ ವಿಸ್ತರಣೆ ಬಟನ್ ಬಣ್ಣವಿರುವ
          ಐಕಾನ್ ಆಗಿ ಮಾರ್ಪಡುತ್ತದೆ. ಇನ್‌ಪುಟ್ ಪರಿಕರವು ಆಫ್ ಆದ ಸಂದರ್ಭದಲ್ಲಿ, ಬಟನ್  ಬೂದುಬಣ್ಣಗೊಳ್ಳುತ್ತದೆ. “ಆಫ್ ಮಾಡು”
          ಅನ್ನು ಕ್ಲಿಕ್ ಮಾಡುವುದರಿಂದ ಇನ್‌ಪುಟ್ ಪರಿಕರವನ್ನು ಟಾಗಲ್ ಮಾಡಲಾಗುತ್ತದೆ. ಟಾಗಲ್ ಆನ್/ಆಫ್ ಮಾಡಲು
          ಆಯ್ಕೆಮಾಡಲಾದ ಇನ್‌ಪುಟ್ ಪರಿಕರಗಳನ್ನು ನೀವು ಕೂಡ ಕ್ಲಿಕ್ ಮಾಡಬಹುದು.
 ಬೂದುಬಣ್ಣಗೊಳ್ಳುತ್ತದೆ. “ಆಫ್ ಮಾಡು”
          ಅನ್ನು ಕ್ಲಿಕ್ ಮಾಡುವುದರಿಂದ ಇನ್‌ಪುಟ್ ಪರಿಕರವನ್ನು ಟಾಗಲ್ ಮಾಡಲಾಗುತ್ತದೆ. ಟಾಗಲ್ ಆನ್/ಆಫ್ ಮಾಡಲು
          ಆಯ್ಕೆಮಾಡಲಾದ ಇನ್‌ಪುಟ್ ಪರಿಕರಗಳನ್ನು ನೀವು ಕೂಡ ಕ್ಲಿಕ್ ಮಾಡಬಹುದು.
        
          ಇದೀಗ ನೀವು ಇನ್‌ಪುಟ್ ಪರಿಕರವನ್ನು ಟಾಗಲ್ ಆನ್ ಮಾಡಿರುವಿರಿ, ವೆಬ್‌ಪುಟವನ್ನು ತೆರೆಯಿರಿ, ಇನ್‌ಪುಟ್
          ಬಾಕ್ಸ್‌ಗೆ ಕರ್ಸರ್ ಅನ್ನು ಸರಿಸಿ ಮತ್ತು ಟೈಪ್ ಮಾಡುವುದನ್ನು ಪ್ರಾರಂಭಿಸಿ. ಇದು ಕಾರ್ಯನಿರ್ವಹಿಸದಿದ್ದರೆ,
           ಅನ್ನು ಕ್ಲಿಕ್
          ಮಾಡುವುದರ ಮೂಲಕ ವೆಬ್ ಪುಟವನ್ನು ರಿಫ್ರೆಶ್ ಮಾಡಿ.
 ಅನ್ನು ಕ್ಲಿಕ್
          ಮಾಡುವುದರ ಮೂಲಕ ವೆಬ್ ಪುಟವನ್ನು ರಿಫ್ರೆಶ್ ಮಾಡಿ.
        
ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದರ ಕುರಿತ ಲೇಖನಗಳು:
 ಇನ್‌ಪುಟ್
          ಪರಿಕರಗಳು
 ಇನ್‌ಪುಟ್
          ಪರಿಕರಗಳು