Google ಸೇವೆಗಳಲ್ಲಿ ಇನ್‌ಪುಟ್ ಪರಿಕರಗಳು

ನೀವು ಬಯಸಿದಾಗ, ನೀವು ಬಯಸುವ ಭಾಷೆಯಲ್ಲಿ ಟೈಪ್ ಮಾಡುವುದನ್ನು ಮೇಘ ಇನ್‌ಪುಟ್ ಪರಿಕರಗಳು ಸುಲಭಗೊಳಿಸುತ್ತವೆ. ಇದು IMEಗಳು ಅಥವಾ ಲಿಪ್ಯಂತರಣ, ವರ್ಚುಯಲ್ ಕೀಬೋರ್ಡ್‌ಗಳು ಮತ್ತು ಕೈಬರಹದ ಮಿಶ್ರಣವನ್ನು ಬಳಸಿಕೊಂಡು ಸುಮಾರು 90 ಕ್ಕೂ ಹೆಚ್ಚು ಭಾಷೆಗಳನ್ನು ವ್ಯಾಪಿಸುತ್ತದೆ. ನಾವು ಇತ್ತೀಚೆಗೆ ಕ್ಯಾಂಟೋನೀಸ್ IME ಬಿಡುಗಡೆ ಮಾಡಿದ್ದೇವೆ!

Google ಸೇವೆಗಳಲ್ಲಿ ಹೇಗೆ ಬಳಸುವುದು ಎಂಬುದನ್ನು ತಿಳಿಯಿರಿ.