Jump to Content

ನಿಮ್ಮ ಸ್ವಂತ Street View ಇಮೇಜರಿಗಳನ್ನು ರಚಿಸಿ ಮತ್ತು ಪ್ರಕಟಿಸಿ

ಹೊಸ ನೆರೆಹೊರೆಗಳು, ಪ್ರವಾಸಿ ಹಾಟ್‌ಸ್ಪಾಟ್‌ಗಳು ಮತ್ತು ಸ್ಥಳೀಯ ವ್ಯಾಪಾರಗಳನ್ನು ಕ್ಯಾಪ್ಚರ್ ಮಾಡುವುದು ಎಂದಿಗೂ ಸುಲಭವಾಗಿರಲಿಲ್ಲ. ನಿಮ್ಮ ಕ್ಯಾಮರಾವನ್ನು ಆಯ್ಕೆಮಾಡಿ, ನಿಮ್ಮ 360 ವೀಡಿಯೊಗಳನ್ನು ಸಂಗ್ರಹಿಸಿ ಮತ್ತು Street View Studio ಗೆ ಅಪ್‌ಲೋಡ್ ಮಾಡಿ.

Video

ಚಲನಚಿತ್ರವನ್ನು ನೋಡಿ

contribute-hero-line-image
  • ನಿಮ್ಮ ನೆರೆಹೊರೆ, ನಿಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ವ್ಯಾಪಾರಗಳನ್ನು ಜಾಗತಿಕ ಪ್ರೇಕ್ಷಕರೊಬ್ಬರಿಗೆ ತೋರಿಸಿ.

  • ರಸ್ತೆ ಟ್ರಾಫಿಕ್‌ ಅನ್ನು ಮೇಲ್ವಿಚಾರಣೆ ಮಾಡಲು, ಮೂಲಸೌಕರ್ಯ ಹಾನಿಯನ್ನು ಮೌಲ್ಯಮಾಪನ ಮಾಡಲು, ನಿರ್ವಹಣೆ ಕೆಲಸವನ್ನು ಆಪ್ಟಿಮೈಸ್ ಮಾಡಲು ನಗರಗಳಿಗೆ ಸಹಾಯ ಮಾಡಿ ಮತ್ತು ಚೇತರಿಕೆಯ ಪ್ರಯತ್ನಗಳಲ್ಲಿ ಸಹಾಯ ಮಾಡಿ.

  • ಕಾಲ್ನಡಿಗೆ ಮಾರ್ಗಗಳು ಮತ್ತು ಆ್ಯಕ್ಸೆಸ್ಸಿಬಿಲಿಟಿ ಪಾಯಿಂಟ್‌‌ಗಳನ್ನು ಮ್ಯಾಪ್ ಮಾಡುವ ಮೂಲಕ ಪ್ರವಾಸಿ ಅನುಭವವನ್ನು ಸುಧಾರಿಸಿ.

ನಿಮ್ಮ 360 ಚಿತ್ರಣವನ್ನು ಜಾಗತಿಕವಾಗಿ ಪ್ರಕಟಿಸಲು ಕೇವಲ 3 ಹಂತಗಳು

ಬಳಕೆದಾರರು-ಒದಗಿಸಿದ Street View ಇಮೇಜರಿಗೆ ಸಂಬಂಧಿಸಿದ ಕಾರ್ಯನೀತಿಗಳಿಗಾಗಿ, ನಮ್ಮ Maps ಬಳಕೆದಾರರು ಕೊಡುಗೆ ನೀಡಿದ ವಿಷಯ ನೀತಿ ಅನ್ನು ನೋಡಿ.

ಸಿದ್ದರಾಗಿ

Street View-ಕಾಂಪ್ಯಾಟಿಬಿಲ್ ಕ್ಯಾಮರಾದ ಮೂಲಕ ಗಲ್ಲಿಗಳು, ಕಾಲುದಾರಿಗಳು, ಪ್ರವಾಸಿ ತಾಣಗಳು ಮತ್ತು ವ್ಯಾಪಾರಗಳನ್ನು ಕ್ಯಾಪ್ಚರ್ ಮಾಡಿ. Google Maps ನಲ್ಲಿ ನಿಮ್ಮ ಗಲ್ಲಿ ಅಸ್ತಿತ್ವದಲ್ಲಿಲ್ಲದಿದ್ದರೆ, ನಮ್ಮ  Google Maps ಕಂಟೆಂಟ್ ಪಾಲುದಾರರು ಪುಟದಲ್ಲಿ ಡೇಟಾವನ್ನು ನಿರ್ವಹಿಸಲು ಅಥವಾ ಕೊಡುಗೆ ನೀಡಲು ಇತರ ಮಾರ್ಗಗಳನ್ನು ನೋಡಿ.

*Note that Google does not certify any operational or mechanical functions.

Any specific technical or logistical issues should be addressed directly with the supplier.

ವಾಹನ ಚಾಲನೆ ಮಾಡುತ್ತಿರುವಾಗ, ಸವಾರಿ ಮಾಡುತ್ತಿರುವಾಗ ಅಥವಾ ನಡೆಯುತ್ತಿರುವಾಗ ನಿಮ್ಮ ಕ್ಯಾಮರಾವನ್ನು ತೆಗೆದುಕೊಳ್ಳಿ

google-street-view-contribute-collecting-image-bike

ನಿಮ್ಮ ಕೈಗಳನ್ನು ಚಕ್ರದ ಮೇಲೆ ಇಟ್ಟುಕೊಂಡು ಚಲನೆಯಲ್ಲಿರುವಾಗ ನಿಮ್ಮ 360 ಚಿತ್ರಣವನ್ನು ರಚಿಸಿ. ನಿಮ್ಮ ಗಲ್ಲಿಯನ್ನು ಮ್ಯಾಪ್ ಮಾಡುವಾಗ ವಾಹನ ಅಥವಾ ಹೆಲ್ಮೆಟ್ ಮೌಂಟ್ ಒಂದನ್ನು ಬಳಸಿ ಅಥವಾ ನೀವು ಒಳಾಂಗಣ ಚಿತ್ರಣವನ್ನು ರಚಿಸುತ್ತಿದ್ದರೆ ಮಿನಿ ಟ್ರೈಪಾಡ್ ಅಥವಾ ಮೊನೋಪಾಡ್‌ನೊಂದಿಗೆ ನಿಮ್ಮ ಕ್ಯಾಮರಾವನ್ನು ಅಳವಡಿಸಿ.

ನಿಮ್ಮ ಚಿತ್ರಗಳನ್ನು ಪ್ರಕಟಿಸಿ

Street View Studio ಮೂಲಕ ನಿಮ್ಮ 360 ಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ನಿರ್ವಹಿಸಿ.

Street View Studio
ವರ್ಚುವಲ್ ಪ್ರವಾಸಗಳಿಗಾಗಿ ಸಾಫ್ಟ್‌ವೇರ್

Street View Studio

Street View Studio Maps

ಚಲನಚಿತ್ರವನ್ನು ನೋಡಿ

Link to Youtube Video (visible only when JS is disabled)

ನಿಮ್ಮ ಸಮಯವನ್ನು ಆಪ್ಟಿಮೈಸ್ ಮಾಡಿ

ಒಂದೇ ಸಮಯದಲ್ಲಿ ಅನೇಕ ಫೈಲ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಅಪ್‌ಲೋಡ್ ಮುಗಿಯುವ ಮೊದಲು ನಿಮ್ಮ ಚಿತ್ರಗಳನ್ನು ಪೂರ್ವವೀಕ್ಷಿಸಿ. ನಿಮ್ಮ 360 ಚಿತ್ರಣದ ಅಂಕಿಅಂಶಗಳನ್ನು ಆ್ಯಕ್ಸೆಸ್ ಮಾಡಿ ಮತ್ತು ನಿಮ್ಮ ಭವಿಷ್ಯದ ಕ್ಯಾಪ್ಚರ್ ಮಾರ್ಗಗಳನ್ನು ಸುಲಭವಾಗಿ ಯೋಜಿಸಿ.

ಸ್ಫೂರ್ತಿ ಪಡೆಯಿರಿ

ವಿಶ್ವಾದ್ಯಂತ ತಮ್ಮ ಗಮ್ಯಸ್ಥಾನದ ಗೋಚರತೆಯನ್ನು ಸುಧಾರಿಸಲು ಸಾರ್ವಜನಿಕ ಮತ್ತು ಪ್ರವಾಸೋದ್ಯಮ ಸಂಸ್ಥೆಗಳು Street View ಅನ್ನು ಹೇಗೆ ಬಳಸುತ್ತಿವೆ ಎಂಬುದನ್ನು ತಿಳಿಯಿರಿ.

Google Maps ನಲ್ಲಿ ನಿಮ್ಮ ಗಲ್ಲಿ ಅಸ್ತಿತ್ವದಲ್ಲಿಲ್ಲದಿದ್ದರೆ, ನಮ್ಮ Google Maps ಕಂಟೆಂಟ್ ಪಾಲುದಾರರು ಪುಟದಲ್ಲಿ ಡೇಟಾವನ್ನು ನಿರ್ವಹಿಸಲು ಅಥವಾ ಕೊಡುಗೆ ನೀಡಲು ಇತರ ಮಾರ್ಗಗಳನ್ನು ನೋಡಿ.