ಕೀಬೋರ್ಡ್ ಶಾರ್ಟ್‌ಕಟ್‌ಗಳು
Chrome ವಿಸ್ತರಣೆ
| ಶಾರ್ಟ್‌ಕಟ್ | ಕಾರ್ಯವಿಧಾನ | 
|---|---|
| SHIFT | ಆನ್/ಆಫ್ (ಅದು ಲಿಪ್ಯಂತರಣ ಹಾಗೂ IMEಗಳಿಗಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ) ಅನ್ನು ಟಾಗಲ್ ಮಾಡಿ | 
| ALT + SHIFT | ಪಟ್ಟಿಯಲ್ಲಿರುವ (ವಿಸ್ತರಣೆಯು ಆಫ್ ಆಗಿದ್ದರೆ, ಅದನ್ನು ಆನ್ ಮಾಡಿ; ಒಂದು ವೇಳೆ ಪ್ರಸಕ್ತ ಇನ್‌ಪುಟ್ ಪರಿಕರವು ಪಟ್ಟಿಯಲ್ಲಿ ಕೊನೆಯ ಪರಿಕರವಾಗಿದ್ದರೆ, ವಿಸ್ತರಣೆಯನ್ನು ಆಫ್ ಮಾಡಿ) ಮುಂದಿನ ಇನ್‌ಪುಟ್ ಪರಿಕರಕ್ಕೆ ಬದಲಾಯಿಸಿ | 
| CONTROL + G | ಇತ್ತೀಚೆಗೆ ಬಳಸಲಾಗಿರುವ ಎರಡು ಇನ್‌ಪುಟ್ ವಿಧಾನಗಳ (ಯಾವುದೂ ಇಲ್ಲದಿದ್ದರೆ, ವಿಸ್ತರಣೆಯನ್ನು ಆಫ್ ಮಾಡಿ) ನಡುವೆ ಬದಲಿಸಿ | 
| ಚೈನೀಸ್ IMEಗಳು ಮಾತ್ರ: | |
| SHIFT | ಇಂಗ್ಲಿಷ್ ಮತ್ತು ಚೈನೀಸ್ ನಡುವೆ ಬದಲಿಸಿ | 
| SHIFT + SPACE | ಒಂದೇ-ಬೈಟ್ ಅಕ್ಷರಗಳು ಹಾಗೂ ಡಬಲ್-ಬೈಟ್ ಅಕ್ಷರಗಳ ಮೋಡ್ ಅನ್ನು ಬದಲಿಸಿ | 
| CTRL + SPACE | ಒಂದೇ-ಬೈಟ್ ಅಕ್ಷರಗಳು ಹಾಗೂ ಡಬಲ್-ಬೈಟ್ ಅಕ್ಷರಗಳ ವಿರಾಮಚಿಹ್ನೆಗಳ ಮೋಡ್ ನಡುವೆ ಬದಲಿಸಿ | 
Chrome OS ವಿಸ್ತರಣೆ
ಕೆಳಗಿನ ಶಾರ್ಟ್‌ಕಟ್‌ಗಳು ನಿರ್ದಿಷ್ಟವಾಗಿ ಇನ್‌ಪುಟ್ ಪರಿಕರಗಳಿಗಾಗಿ ಮಾತ್ರ ಇರುವುದಿಲ್ಲ, ಆದರೆ ಕಾರ್ಯಚರಣೆಯಲ್ಲಿರುವ ಸಿಸ್ಟಮ್‌ನ ಎಲ್ಲಾ ಇನ್‌ಪುಟ್ ವಿಧಾನಗಳಲ್ಲಿ ಇರುತ್ತದೆ ಎಂಬುದನ್ನು ಗಮನಿಸಿ.
| ಶಾರ್ಟ್‌ಕಟ್ | ಕಾರ್ಯವಿಧಾನ | 
|---|---|
| ALT + SHIFT | ಮುಂದಿನದಕ್ಕೆ ಬದಲಾಯಿಸಿ | 
| CTRL + SPACE | ಇತ್ತೀಚೆಗೆ ಬಳಸಲಾಗುವ ಇನ್‌ಪುಟ್ ವಿಧಾನಗಳ ನಡುವೆ ಬದಲಿಸಿ | 
 ಇನ್‌ಪುಟ್
          ಪರಿಕರಗಳು
 ಇನ್‌ಪುಟ್
          ಪರಿಕರಗಳು