Google ಖಾತೆ ಸೆಟ್ಟಿಂಗ್ಗಳು
ನೀವು ಇನ್ಪುಟ್ ಪರಿಕರಗಳನ್ನು ಆಯ್ಕೆಮಾಡಿಕೊಳ್ಳಬಹುದು ಇಲ್ಲವೇ ನಿಮ್ಮ Google ಖಾತೆ ಸೆಟ್ಟಿಂಗ್ಗಳಲ್ಲಿ ಅದರ ಸೆಟ್ಟಿಂಗ್ಗಳನ್ನು ಸಂಪಾದಿಸಬಹುದು. ನಿಮ್ಮ ಕಾನ್ಫಿಗರೇಶನ್ ಎಲ್ಲ Google ಉತ್ಪನ್ನಗಳಾದ್ಯಂತ ಅನ್ವಯವಾಗುತ್ತದೆ.
Google ಖಾತೆ ಸೆಟ್ಟಿಂಗ್ಗಳಲ್ಲಿ ಇನ್ಪುಟ್ ಪರಿಕರಗಳನ್ನು ಸಂಪಾದಿಸಲು, ಈ ಹಂತಗಳನ್ನು ಅನುಸರಿಸಿ:
- ಇಲ್ಲಿಗೆ ಹೋಗಿ “ಭಾಷೆ” → “ಇನ್ಪುಟ್ ಪರಿಕರಗಳು” → “ಸಂಪಾದಿಸು”.
- "ಇನ್ಪುಟ್ ಪರಿಕರಗಳ ಸೆಟ್ಟಿಂಗ್ಗಳು" ಸಂವಾದ ಗೋಚರಿಸುವಲ್ಲಿ, ನೀವು ಬಳಸಲು ಇಚ್ಚಿಸುವ ಇನ್ಪುಟ್
ಪರಿಕರವನ್ನು ಆಯ್ಕೆಮಾಡಿ.
-
ಲಿಪ್ಯಂತರಣಗಳು ಮತ್ತು
IME ಗಳು ಮರಾಠಿ
ಲಿಪ್ಯಂತರಣಕ್ಕಾಗಿ
ಮತ್ತು ಚೈನೀಸ್ ಪಿನಿಯನ್ IME ಗಾಗಿ
ನಂತಹ, ಭಾಷೆಯ ಅಕ್ಷರದಿಂದ
ಪ್ರತಿನಿಧಿಸಲ್ಪಡುತ್ತವೆ.
-
ವರ್ಚುಯಲ್
ಕೀಬೋರ್ಡ್ಗಳನ್ನು ಕೀಬೋರ್ಡ್ ಐಕಾನ್
ನಿಂದ ಪ್ರತಿನಿಧಿಸಲಾಗುತ್ತದೆ.
-
ಕೈಬರಹ IME ಗಳು
ಪೆನ್ ಐಕಾನ್
ನಿಂದ
ಪ್ರತಿನಿಧಿಸಲಾಗುತ್ತದೆ.
-
ಲಿಪ್ಯಂತರಣಗಳು ಮತ್ತು
IME ಗಳು ಮರಾಠಿ
ಲಿಪ್ಯಂತರಣಕ್ಕಾಗಿ
- ನಿಮ್ಮ ಸೆಟ್ಟಿಂಗ್ಗಳನ್ನು ಸಂಪಾದಿಸಿ ಮತ್ತು “ಉಳಿಸು” ಕ್ಲಿಕ್ ಮಾಡಿ.
ಪ್ರಸ್ತುತ, ನಾವು ಮೂರು ಸೆಟ್ಟಿಂಗ್ಗಳನ್ನು ಒದಗಿಸುತ್ತೇವೆ:
- ಆನ್-ಸ್ಕ್ರೀನ್ ಕೀಬೋರ್ಡ್ ತೋರಿಸು/ಮರೆಮಾಡು.
- ಸ್ಥಿತಿ ಪಟ್ಟಿ ತೋರಿಸು/ಮರೆಮಾಡು. ಈ ಸೆಟ್ಟಿಂಗ್ಗಳು ಚೈನೀಸ್ಗಾಗಿ ಪಿನಿಯನ್, ಉಬಿ, ಕ್ಯಾಂಗ್ಜೀ, ಜುಯಿನ್, ಕ್ಯಾಂಟೋನೀಸ್ IME ಗಳಾದ್ಯಂತ ಅನ್ವಯವಾಗುತ್ತವೆ.
- ಬಳಕೆದಾರ ನಿಘಂಟು ಸಿಂಕ್ ಮಾಡಿ/ಸಿಂಕ್ ಮಾಡಬೇಡಿ. ನೀವು ಇತ್ತೀಚೆಗೆ ನಮ್ಮ ಪರಿಕರಗಳನ್ನು ಬಳಸಿಕೊಂಡು ನಮೂದಿಸಿದ ಪದಗಳನ್ನು ನಿಮ್ಮ ಬಳಕೆದಾರ ನಿಘಂಟು ಸಂಗ್ರಹಿಸುತ್ತದೆ ಮತ್ತು ಭವಿಷ್ಯದ ಸಂವಾದಗಳಿಗಾಗಿ ನಮ್ಮ ನಿಖರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಸಿಂಕ್ ಮಾಡುವುದನ್ನು ಸಕ್ರಿಯಗೊಳಿಸಿದಾಗ, ನೀವು ಎಲ್ಲ Google ಉತ್ಪನ್ನಗಳಾದ್ಯಂತ (Android, Gmail ಮತ್ತು ಡ್ರೈವ್ ನಂತಹವು) ನಿಮ್ಮ ನಿಘಂಟನ್ನು ಸಿಂಕ್ ಮಾಡುವಿರಿ. ಸದ್ಯಕ್ಕೆ, ಬಳಕೆದಾರ ನಿಘಂಟನ್ನು ಚೈನೀಸ್ ಪಿನಿಯನ್ IME ನೊಂದಿಗೆ ಮಾತ್ರ ಬಳಸಬಹುದು.
ಇನ್ಪುಟ್
ಪರಿಕರಗಳು