Google ಹುಡುಕಾಟ

ನಿಮ್ಮ ಆಯ್ಕೆ ಮಾಡಿದ Google ಹುಡುಕಾಟ ಡೊಮೇನ್ ಆಧಾರದ ಮೇಲೆ, ಹುಡುಕಾಟ ಬಾಕ್ಸ್‌ಗೆ ವರ್ಚುವಲ್‌ ಕೀಬೋರ್ಡ್ ಒದಗಿಸಬಹುದು. ಉದಾಹರಣೆಗೆ, ನೀವು www.google.ru ಗೆ ಭೇಟಿ ನೀಡಿದರೆ, ರಷ್ಯನ್‌ಗಾಗಿ ಇರುವ ಕೀಬೋರ್ಡ್ ಸ್ವಯಂಚಾಲಿತವಾಗಿ ಹುಡುಕಾಟ ಬಾಕ್ಸ್‌ನ ಬಳಿ ಕಾಣಿಸಿಕೊಳ್ಳುತ್ತದೆ. ಇನ್ನಷ್ಟು ತಿಳಿಯಲು ದಯವಿಟ್ಟು ಈ ಲೇಖನವನ್ನು ಓದಿ.

Google ಅಧಿಕೃತ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಲಾಗಿರುವ Google ಹುಡುಕಾಟದಲ್ಲಿ ವರ್ಚುಯಲ್ ಕೀಬೋರ್ಡ್‌ಗಳನ್ನು ಪೂರ್ಣಗೊಳಿಸಲಾಗಿದೆ ಈ ಪೋಸ್ಟ್ ಅನ್ನು ಓದಿ.

ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದರ ಕುರಿತ ಲೇಖನಗಳು:

ಸಂಬಂಧಿತ ಗೂಗಲ್ ಬ್ಲಾಗ್ ಪೋಸ್ಟ್‌ಗಳು: