Google ಅನುವಾದ
ಒಮ್ಮೆ ನಿಮ್ಮ ಮೂಲ ಭಾಷೆಯನ್ನು ನೀವು ಆಯ್ಕೆಮಾಡಿದರೆ, ನೀವು ಇನ್‌ಪುಟ್ ಬಾಕ್ಸ್‌ನ ಕೆಳಗಿನ ಎಡಭಾಗದಲ್ಲಿ ಇನ್‌ಪುಟ್ ಪರಿಕರಗಳ ಐಕಾನ್ ಅನ್ನು ವೀಕ್ಷಿಸಿರುವಿರಿ. ಡ್ರಾಪ್-ಡೌನ್ ಮೆನುವಿನಲ್ಲಿ ಇನ್‌ಪುಟ್ ಪರಿಕರವನ್ನು ಆನ್ ಮಾಡಲು ಅಥವಾ ಬೇರೊಂದು ಇನ್‌ಪುಟ್ ಪರಿಕರವನ್ನು ಬದಲಿಸಲು ಐಕಾನ್ ಅನ್ನು ಕ್ಲಿಕ್ ಮಾಡಿ.
ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದರ ಕುರಿತ ಲೇಖನಗಳು:
- ಲಿಪ್ಯಂತರಣ ಬಳಸುವುದು ಹೇಗೆ
- ಇನ್‌ಪುಟ್ ವಿಧಾನವನ್ನು ಬಳಸುವುದು ಹೇಗೆ (IME)
- ವರ್ಚುಯಲ್ ಕೀಬೋರ್ಡ್ ಬಳಸುವುದು ಹೇಗೆ
- ಕೈಬರಹವನ್ನು ಬಳಸುವುದು ಹೇಗೆ
ಸಂಬಂಧಿತ ಗೂಗಲ್ ಬ್ಲಾಗ್ ಪೋಸ್ಟ್‌ಗಳು:
ಇನ್‌ಪುಟ್
ಪರಿಕರಗಳು