YouTube
ನೀವು ಆಯ್ಕೆ ಮಾಡಿರುವ Youtube UI ಭಾಷೆಯನ್ನು ಆಧರಿಸಿ, Youtube ನ ಹುಡುಕಾಟ ಪೆಟ್ಟಿಗೆಯಲ್ಲಿ ವರ್ಚುವಲ್ ಕೀಬೋರ್ಡ್ ಒದಗಿಸಬಹುದು.
YouTube ಭಾಷೆಯನ್ನು ಬದಲಿಸಲು, YouTube ಮುಖಪುಟದಲ್ಲಿ ಕೆಳಕ್ಕೆ ಹೋಗಿ.
ವೀಡಿಯೊ ರಚನೆಕಾರರಿಗೆ ಹಲವು ಭಾರತೀಯ ಭಾಷೆಗಳ ಲಿಪ್ಯಂತರಣ ಲಭ್ಯವಿದೆ. ಗೌಪ್ಯತೆ ಐಕಾನ್ ನಂತರದ अ ಐಕಾನ್ ಲಿಪ್ಯಂತರಣವನ್ನು ಪ್ರತಿನಿಧಿಸುತ್ತದೆ. ಲಿಪ್ಯಂತರಣವನ್ನು ಬಳಸಲು ಐಕಾನ್ ಮೇಲೆ ಕ್ಲಿಕ್ ಮಾಡಿ.
ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಿರಿ:
ಇನ್‌ಪುಟ್
ಪರಿಕರಗಳು